Skip to main content



ಪ್ರೀತಿಯ ಕಲಿಕಾರ್ಥಿಗಳೇ, ಆನ್ ಲೈನ್ ಹಿಂದಿ ಕಲಿಕಾ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಪ್ರೀತಿ ಪೂರ್ವಕ ಸ್ವಾಗತ.
ದಿನಾಂಕ 14-05-2020 ರಿಂದ ಈ ಕಲಿಕೆ ಪ್ರಾರಂಭವಾಗಲಿದ್ದು, ಪ್ರತಿದಿನ ಆ ದಿನದ ವೀಡಿಯೋಗೆ ಸಂಬಂಧಿಸಿದಂತೆ ಒಂದು ವಸ್ತು ನಿಷ್ಠ (Multiple Choice Questions) ಮಾದರಿಯ ಪರೀಕ್ಷೆಯನ್ನು ತೆಗೆದುಕೊಳ್ಳ ಬೇಕಾಗಿರುತ್ತದೆ. ಈ  ಪರೀಕ್ಷೆಯ ಸ್ವರೂಪದ ಬಗ್ಗೆ ಹಲವರಲ್ಲಿ ಗೊಂದಲವಿರಬಹುದು, ಈ ಉದ್ಧೇಶದಿಂದ 13-05-2020 ರಂದು ಅಭ್ಯಾಸಕ್ಕಾಗಿ ಒಂದು Test ಮಾದರಿಯನ್ನು ನೀಡುತ್ತಿದ್ದೇನೆ. ತಾವುಗಳು ಈ ಪರೀಕ್ಷೆಗೆ ಉತ್ತರವನ್ನು ನೀಡಿ ನಿಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇದು ಕಡ್ಡಾಯವಲ್ಲ.
ಪ್ರತಿದಿನದ ವೀಡಿಯೋಗಳನ್ನು ಬೆಳಿಗ್ಗೆ 9-00 ಗಂಟೆಗೆ ನಿಮಗೆ ಈಗಾಗಲೇ ನೀಡಿರುವ ( blogspot ) ನಲ್ಲಿ  upload ಮಾಡಲಾಗುವುದು. ಅದರೊಂದಿಗೆ ಪ್ರತಿದಿನದ ವೀಡಿಯೋ ಆಧರಿಸಿದ  10 ಪ್ರಶ್ನೆಗಳ Test ನೀಡಲಾಗುವುದು.
ಈ ಎರಡೂ ಲಿಂಕ್ ಗಳನ್ನು ಪ್ರತಿದಿನ Blogspot ನ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಪಡೆಯಬಹುದಾಗಿರುತ್ತದೆ. ಈ ಸಂಬಂಧವಾಗಿ ಪ್ರತ್ಯೇಕವಾದ ಸೂಚನೆಯನ್ನು ಪ್ರತಿದಿನ ನೀಡಲಾಗುವುದಿಲ್ಲ.



CLICK HERE FOR PRACTICE TEST


Comments

  1. super and it increasing general knowledge

    ReplyDelete
  2. Super vedio...it's helpful to develop our Hindi language skill.

    ReplyDelete

Post a Comment

Popular posts from this blog

DAY - 03  ಮೊದಲನೇ ದಿನದ ಪರೀಕ್ಷೆಯ ಪುನರವಲೋಕನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ Click here for day 01-  Test Review https://youtu.be/VNKX6idUguA ಮೂರನೇ ದಿನದ  ತರಗತಿ ವೀಡಿಯೋ ಗಾಗಿ ಇಲ್ಲಿ ಕ್ಲಿಕ್ ಮಾಡಿ https://youtu.be/wykt1K7vQAI ಮೂರನೇ ದಿನದ ಪರೀಕ್ಷೆಯನ್ನು ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. https://docs.google.com/forms/d/e/1FAIpQLSeIzB8s2jXvR1ss5rvtvLYQBd-Yd0c90YuGKdtdkLdkSGO89Q/viewform?usp=sf_link
DAY 11- ಹತ್ತನೇ ದಿನದ ಪರೀಕ್ಷೆಯ ಪುನರಾವಲೋಕನ ಮತ್ತು ಏಕವಚನ – ಬಹುವಚನ ಶಬ್ದಗಳ ಪ್ರಯೋಗದ ವೀಡಿಯೋಗಾಗಿ  DAY 10 TEST REVIEW AND SINGULAR-PLURAL WORDS VIDEO LINK    ಕ್ಲಿಕ್ ಮಾಡಿ ಹನ್ನೊಂದನೇ ದಿನದ  ತರಗತಿ ವೀಡಿಯೋ ಗಾಗಿ  DAY 11 LESSON VIDEO LINK ಕ್ಲಿಕ್ ಮಾಡಿ ಹನ್ನೊಂದನೇ  ದಿನದ ಪರೀಕ್ಷೆಯನ್ನು ತೆಗೆದುಕೊಳ್ಳಲು  DAY 11 TEST LINK ಕ್ಲಿಕ್ ಮಾಡಿ.
DAY-06 ಆರನೇ ದಿನದ   ತರಗತಿ ವೀಡಿಯೋ ಗಾಗಿ  ಈ ಕೆಳಗಿನ  ಲಿಂಕ್ ಮೇಲೆ  ಕ್ಲಿಕ್ ಮಾಡಿ DAY -06 LESSON VIDEO ಆರನೇ   ದಿನದ ಪರೀಕ್ಷೆಯನ್ನು ತೆಗೆದುಕೊಳ್ಳಲು  ಈ ಕೆಳಗಿನ  ಲಿಂಕ್ ಮೇಲೆ   ಕ್ಲಿಕ್ ಮಾಡಿ. TEST LINK ಐದನೇ ದಿನದ ಪರೀಕ್ಷೆಯ ಪುನರಾವಲೋಕನಕ್ಕೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DAY -05 TEST REVIEW