Skip to main content



ಈ ದಿನದ ತರಗತಿಗೆ ನಿಮ್ಮೆಲ್ಲರಿಗೂ ಸ್ವಾಗತ. ಈಗ ನಾನು ಎರಡನೇ ದಿನದ ವೀಡಿಯೋ ಹಾಗೂ ಟೆಸ್ಟ್ ಲಿಂಕ್ ಗಳನ್ನು ಕಳುಹಿಸುತ್ತಿದ್ದೇನೆ.

ಇದರೊಂದಿಗೆ ಮೊದಲನೇ ದಿನ ಲಿಂಕ್ ದೊರಕದ ಕಾರಣ ಕೆಲವರಿಗೆ ಪರೀಕ್ಷೆ ಬರೆಯಲು ಸಾಧ್ಯವಾಗದವರ ಹಿತದೃಷ್ಟಿಯಿಂದ ಈ ದಿನವೂ ಮೊದಲನೇ ದಿನದ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಮೊದಲನೇ ದಿನದ  ತರಗತಿ ವೀಡಿಯೋ ಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊದಲನೇ ದಿನದ ಪರೀಕ್ಷೆಯನ್ನು ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.


ಎರಡನೇ ದಿನದ  ತರಗತಿ ವೀಡಿಯೋ ಗಾಗಿ ಇಲ್ಲಿ ಕ್ಲಿಕ್ ಮಾಡಿ


ಎರಡನೇ ದಿನದ ಪರೀಕ್ಷೆಯನ್ನು ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Comments

Post a Comment