ಪ್ರೀತಿಯ ಕಲಿಕಾರ್ಥಿಗಳೇ, ಆನ್ ಲೈನ್ ಹಿಂದಿ ಕಲಿಕಾ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಪ್ರೀತಿ ಪೂರ್ವಕ ಸ್ವಾಗತ. ದಿನಾಂಕ 14-05-2020 ರಿಂದ ಈ ಕಲಿಕೆ ಪ್ರಾರಂಭವಾಗಲಿದ್ದು, ಪ್ರತಿದಿನ ಆ ದಿನದ ವೀಡಿಯೋಗೆ ಸಂಬಂಧಿಸಿದಂತೆ ಒಂದು ವಸ್ತು ನಿಷ್ಠ (Multiple Choice Questions) ಮಾದರಿಯ ಪರೀಕ್ಷೆಯನ್ನು ತೆಗೆದುಕೊಳ್ಳ ಬೇಕಾಗಿರುತ್ತದೆ. ಈ ಪರೀಕ್ಷೆಯ ಸ್ವರೂಪದ ಬಗ್ಗೆ ಹಲವರಲ್ಲಿ ಗೊಂದಲವಿರಬಹುದು, ಈ ಉದ್ಧೇಶದಿಂದ 13-05-2020 ರಂದು ಅಭ್ಯಾಸಕ್ಕಾಗಿ ಒಂದು Test ಮಾದರಿಯನ್ನು ನೀಡುತ್ತಿದ್ದೇನೆ. ತಾವುಗಳು ಈ ಪರೀಕ್ಷೆಗೆ ಉತ್ತರವನ್ನು ನೀಡಿ ನಿಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇದು ಕಡ್ಡಾಯವಲ್ಲ. ಪ್ರತಿದಿನದ ವೀಡಿಯೋಗಳನ್ನು ಬೆಳಿಗ್ಗೆ 9-00 ಗಂಟೆಗೆ ನಿಮಗೆ ಈಗಾಗಲೇ ನೀಡಿರುವ ( blogspot ) ನಲ್ಲಿ upload ಮಾಡಲಾಗುವುದು. ಅದರೊಂದಿಗೆ ಪ್ರತಿದಿನದ ವೀಡಿಯೋ ಆಧರಿಸಿದ 10 ಪ್ರಶ್ನೆಗಳ Test ನೀಡಲಾಗುವುದು. ಈ ಎರಡೂ ಲಿಂಕ್ ಗಳನ್ನು ಪ್ರತಿದಿನ Blogspot ನ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಪಡೆಯಬಹುದಾಗಿರುತ್ತದೆ. ಈ ಸಂಬಂಧವಾಗಿ ಪ್ರತ್ಯೇಕವಾದ ಸೂಚನೆಯನ್ನು ಪ್ರತಿದಿನ ನೀಡಲಾಗುವುದಿಲ್ಲ. CLICK HERE FOR PRACTICE TEST https://docs.google.com/forms/d/e/1FAIpQLSc_A5NfT1KK17lg4EhTlbvsvxdeiQNdrHIbie5NExN1vpcQgA/viewform?usp=sf_link...