ಪ್ರೀತಿಯ
ಕಲಿಕಾರ್ಥಿಗಳೇ, ಆನ್ ಲೈನ್ ಹಿಂದಿ ಕಲಿಕಾ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಪ್ರೀತಿ ಪೂರ್ವಕ ಸ್ವಾಗತ.
ದಿನಾಂಕ
14-05-2020 ರಿಂದ ಈ ಕಲಿಕೆ ಪ್ರಾರಂಭವಾಗಲಿದ್ದು, ಪ್ರತಿದಿನ ಆ ದಿನದ ವೀಡಿಯೋಗೆ ಸಂಬಂಧಿಸಿದಂತೆ
ಒಂದು ವಸ್ತು ನಿಷ್ಠ (Multiple Choice Questions) ಮಾದರಿಯ ಪರೀಕ್ಷೆಯನ್ನು ತೆಗೆದುಕೊಳ್ಳ ಬೇಕಾಗಿರುತ್ತದೆ.
ಈ ಪರೀಕ್ಷೆಯ ಸ್ವರೂಪದ ಬಗ್ಗೆ ಹಲವರಲ್ಲಿ ಗೊಂದಲವಿರಬಹುದು,
ಈ ಉದ್ಧೇಶದಿಂದ 13-05-2020 ರಂದು ಅಭ್ಯಾಸಕ್ಕಾಗಿ ಒಂದು Test ಮಾದರಿಯನ್ನು ನೀಡುತ್ತಿದ್ದೇನೆ. ತಾವುಗಳು
ಈ ಪರೀಕ್ಷೆಗೆ ಉತ್ತರವನ್ನು ನೀಡಿ ನಿಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇದು ಕಡ್ಡಾಯವಲ್ಲ.
ಪ್ರತಿದಿನದ
ವೀಡಿಯೋಗಳನ್ನು ಬೆಳಿಗ್ಗೆ 9-00 ಗಂಟೆಗೆ ನಿಮಗೆ ಈಗಾಗಲೇ ನೀಡಿರುವ ( blogspot ) ನಲ್ಲಿ upload ಮಾಡಲಾಗುವುದು. ಅದರೊಂದಿಗೆ ಪ್ರತಿದಿನದ ವೀಡಿಯೋ
ಆಧರಿಸಿದ 10 ಪ್ರಶ್ನೆಗಳ Test ನೀಡಲಾಗುವುದು.
ಈ ಎರಡೂ
ಲಿಂಕ್ ಗಳನ್ನು ಪ್ರತಿದಿನ Blogspot ನ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಪಡೆಯಬಹುದಾಗಿರುತ್ತದೆ.
ಈ ಸಂಬಂಧವಾಗಿ ಪ್ರತ್ಯೇಕವಾದ ಸೂಚನೆಯನ್ನು ಪ್ರತಿದಿನ ನೀಡಲಾಗುವುದಿಲ್ಲ.
CLICK HERE FOR PRACTICE TEST
super and it increasing general knowledge
ReplyDeleteSuper vedio...it's helpful to develop our Hindi language skill.
ReplyDeleteIt's good sir . thank you sir
ReplyDelete